ಬ್ರಿಟಿಷರು
ನಮ್ಮ ದೇಶ ಬಿಟ್ಟು ೬೫ ವರ್ಷ ಕಳೆದರು ಸಹ ಇನ್ನು ಹಲವಾರು ಭಾರತೀಯರು ಬ್ರಿಟಿಷ್
ಮನೋಸ್ಥಿತಿಯನ್ನು ಬಿಟ್ಟಿಲ್ಲ . ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ವಾಸ ಮಾಡಿದಂತೆ
ಯಾರೋ ಕಟ್ಟಿದ್ದ ಸಾಮ್ರಾಜ್ಯದಲ್ಲಿ ದಳಪಥಿಗಳಾಗಿ ಇನ್ಯಾರೋ ಆಳ್ವಿಕೆ ನಡೆಸುತ್ತ
ಇದ್ದಾರೆ .ಅಂದು ಬ್ರಿಟಿಷರನ್ನು ಓಡಿಸಲು ಭಾರತ ಬಿಟ್ಟು ತೊಲಗಿ ಎನ್ನುವ ಚಳುವಳಿ
ನಡೆದಿತ್ತು ಇಂದು ನಮ್ಮಲ್ಲಿನ ಕೆಲವು ಬ್ರಿಟಿಷರನ್ನು (ಬ್ರಿಟಿಷ್ ಮೆಂಟಲಿಟಿ
ಇರುವವರನ್ನು ) ಸರಿ ಮಾಡಲು ಇನ್ನೊಂದು ಹೋರಾಟದ ಅಗತ್ಯವಿರುವಂತೆ ಗೋಚರಿಸುತ್ತಿದೆ
ಏನಂತಿರ ಗೆಳೆಯರೇ ????